Pakistan ಸ್ಥಿತಿ ಅಧೋಗತಿ! ಮೋದಿ ಬಳಿ ಮಾಲ್ಡೀವ್ಸ್ ಅಧ್ಯಕ್ಷ ಕ್ಷಮಾಪಣೆ! | Maldives Crisis | Mohamed Muizzu

2024-01-31 764

Muizzu, under whose watch relation between Male and New Delhi has taken a hit, on January 13 said the Maldives is not in the backyard of any particular country and that the Maldives will not allow other countries to "bully".
ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಸರಿಯಾಗುವ ಲಕ್ಷಣ ಕಂಡುಬರುತ್ತಿಲ್ಲ. ಇದರ ನಡುವೆ ಮಹಾಭಿಯೋಗದ ಸಂಕಷ್ಟಕ್ಕೆ ಸಿಲುಕಿರುವ ಅಲ್ಲಿನ ಅಧ್ಯಕ್ಷ ಮೊಹಮದ್ ಮುಯಿಝ್ಝು ಅವರ ಮೇಲೆ ಪ್ರತಿಪಕ್ಷದ ಒತ್ತಡ ಹೆಚ್ಚುತ್ತಿದೆ. ಮುಯಿಝ್ಝು ಅವರು ಭಾರತದಿಂದ ಕ್ಷಮಾದಾನ ಕೋರಬೇಕು, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಲಾಗಿದೆ.

#Maldives #NarendraModi #BJP #PMModi #Lakshadweep #Sachintendulkar #China #MohamedMuizzu #XiJinping #Russia #Israel #IndianEconomy #NorthKorea #Pakistan #ImranKhan

~HT.188~ED.32~ED.288~##~